STORYMIRROR

Surabhi Latha

Action Classics Inspirational

3  

Surabhi Latha

Action Classics Inspirational

ಜಯ

ಜಯ

1 min
195


ಹಸಿ ಹಸಿದ ನಾಯಿಗಳು ಸಿಕ್ಕರೆ 

ಕಡಿದು ಮೂಳೆಯನ್ನು ಮಾತ್ರವೇ

ಉಳಿಸುವ ಕೋರೆ ಹಲ್ಲಗಳು

ಕಪ್ಪು ಮೈಯ್ಯ ಕೆಂಪು ಕಣ್ಣ

ಉದ್ದ ನಾಲಿಗೆಯ ದಪ್ಪ ದೇಹದ ಶ್ವಾನಾ 


ಗಾಡಿಯ ಚಕ್ರವ ಮೀರಿದ ಓಟ ,ಎದೆಯ 

 ಬಡಿತದ ಸದ್ದು ಕಿವಿಗಳಿಗಪ್ಪಳಿಸಿರಲು 

ಕಲ್ಲು ಮುಳ್ಳುಗಳ ಲೆಕ್ಕಿಸದೆ ತೊಡವುಗಳ ದಾಟಿ

ಮರಗಳ ನಡುವೆ ನುಸುಳಿ ಜೀವ ಕೈಲಿ ಹಿಡಿದ ಸಿಪಾಯಿ 


ಶತೃಗಳ ಅಟ್ಟಹಾಸ, ಎದೆಯಲ್ಲಿ ದ್ವೇಷ

ಹಿಡಿದು ಬಡಿಯುವ ತರಾತುರಿ

ಭಾರತದ ಮಕ್ಕಳ ಮೇಲೆಕೆ ಕಣ್ಣುರಿ 

ಆದರೂ ಹೆದರರು ಸಿಂಹದ ಮರಿ 


ಗಡಿಯಲ್ಲಿ ಏರಿತು ಭಾವುಟ 

ತೃಪ್ರಿಯ ನಗೆಯ ಕಣ್ಣೋಟ 

ಶತೃಗಳ ಮೆಟ್ಟಿ ಬಂದ ಯೋದ 

ದುಷ್ಟರ ಪರಿಸ್ಥಿತಿ ವಿಶಾದ 



Rate this content
Log in

Similar kannada poem from Action