STORYMIRROR

Gireesh pm Giree

Abstract Action Classics

4  

Gireesh pm Giree

Abstract Action Classics

ನವರಾತ್ರಿ

ನವರಾತ್ರಿ

1 min
549

ನವರಾತ್ರಿ ನವ ಗಳಿಗೆ 

ಕಣ್ತುಂಬಿಕೊಂಡ ಈ ಬಾಳಿಗೆ

ಭಕ್ತಿ ಭಾವ ಸಂಭ್ರಮದ ಕಡೆಗೆ

ಮನವು ಶರಣಾಯಿತು ದೇವರಿಗೆ


ನವ ವಿಧದ ದೇವಿಯ ಶೃಂಗಾರ ಅಲಂಕಾರ

ಸಿಂಹವಾಹಿನಿಯಾಗಿ ದುಷ್ಟರ ಸಂಹಾರ

ಸರ್ವರ ಕಷ್ಟಕ್ಕೂ ಮಿಡಿಯುವ ಹೃದಯ

ಮಾತೆ ನಿನಗಾಗಿ ಕಟ್ಟಿರುವೆನು ಈ ಹೃದಯದಲ್ಲಿ ಭಕ್ತಿಯ ಆಲಯ



ಬೇಡಿ ಬಂದ ಭಕ್ತರಿಗೆ ಶಕ್ತಿಯಾಗಿ

ನಂಬಿ ಬಂದ ಭಕ್ತರಿಗೆ ನೆರಳಾಗಿ

ಕಾಯುವೆ ನಮ್ಮ ಕರುಣಾಮಯಿ ಜಗನ್ಮಾತೆ

ಎಂದೆಂದೂ ಇರಲಿ ನಿನ್ನ ಮಕ್ಕಳ ಮೇಲೆ ಮಮತೆ


Rate this content
Log in

Similar kannada poem from Abstract