Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Gireesh pm Giree

Children Stories Inspirational Children

4  

Gireesh pm Giree

Children Stories Inspirational Children

ಬಣ್ಣ

ಬಣ್ಣ

1 min
378



ಜೀವನದಲ್ಲಿ ನವ ಉಲ್ಲಾಸವ ಚಿಗುರಿಸಿ

ಪ್ರೀತಿ ಶಾಂತಿ ತತ್ವವ ಎಲ್ಲೆಡೆ ಪಸರಿಸಿ

ಕ್ರಾಂತಿ ಅಲೆಗಳ ನಡುವೆ ಸೌಹಾರ್ದವ ಬಿತ್ತರಿಸಿ

ಈ ಜಗದಲಿ ಭ್ರಾತೃತ್ವವ ಪಸರಿಸಿ


ರಂಗು ರಂಗಿನ ಲೋಕದ ಕಡೆಗೆ ನಮ್ಮ ಪಯಣ

ರಂಗು ತುಂಬಿ ಹರಿಯಲಿ ಜೀವನದಲ್ಲಿ ಪ್ರತೀ ದಿನ

ಜೀವನ ಎನ್ನುವ ಭರವಸೆಯ ಗುಟ್ಟಲ್ಲಿ

ಸಂತಸ ಸುಖ ದುಃಖ ಈ ಬಾಳ ತುದಿಯಲ್ಲಿ


ಬಣ್ಣ ಬಣ್ಣದ ಬದುಕು ನಮ್ಮದಾಗಲಿ

ಜೀವನದ ನವ ಉಲ್ಲಾಸ ಸಮೃದ್ಧಿಯಾಗಲಿ

ಕನಸಿನ ಚಿಗುರಿಗೆ ಮೆಟಿಲು ಆಗಲಿ

ನನಸಿನ ಕೆಲುಮೆಗೆ ಬೆಳಕಾಗಲಿ


Rate this content
Log in