STORYMIRROR

Gireesh pm Giree

Abstract Children Stories Classics

4  

Gireesh pm Giree

Abstract Children Stories Classics

ಧರೆ ಧಾರೆ

ಧರೆ ಧಾರೆ

1 min
317

ಧರೆಯಲ್ಲಿ ಅವತರಿಸಿದ ಧರ್ಮದ ಗುಡಿ ಗೋಪುರ

ಶಾಂತಿ ಸೌಹಾರ್ದತೆಯ ಅಗತ್ಯ ಸಾರುವ ಮಂದಿರ

ಮಾನವ ಧರ್ಮವೇ ಶ್ರೇಷ್ಠ ತತ್ವದ ಭೋಧನೆ

ನೆಮ್ಮದಿಯ ಬದುಕಿನ ಪುಟಗಳ ಆರಾಧನೆ


ನಮ್ಮೊಳಗೆ ಹರಿವ ರಕ್ತದ ಬಣ್ಣ ಒಂದೇ

ಉಸಿರಾಡುವ ಗಾಳಿ ನಡೆಯುವ ನೆಲ ಒಂದೇ

ಧರ್ಮವು ಎಲ್ಲರನ್ನೂ ಸಮಾನವಾಗಿ ಕಾಣೆಂದು ಸಾರಿತು

ಯಾರನ್ನು ದ್ವೇಷಿಸದೆ ಶಾಂತಿಯ ತೋಟದ ಪುಷ್ಪವಾಯಿತು


ಕರ್ಮವೇ ಧರ್ಮವೆಂದು ಸಾರಿದ ದೇಶ ನಮ್ಮದು

ದಯೆಯೇ ಧರ್ಮದ ಮೂಲವಯ್ಯ ಸಾರಿದ ದೇಶ ನಮ್ಮದು

ಇಲ್ಲಿಯ ಜನುಮ ಪಾವನವಯ್ಯ 

ನೆಮ್ಮದಿಯ ಜೀವನದ ಸಮನ್ವಯ


Rate this content
Log in

Similar kannada poem from Abstract