STORYMIRROR

Gireesh pm Giree

Abstract Classics Children

4  

Gireesh pm Giree

Abstract Classics Children

ಜ್ಞಾನ ಬಂಧು

ಜ್ಞಾನ ಬಂಧು

1 min
333

ಅಜ್ಞಾನವ ಅಳಿಸಿ ಸುಜ್ಞಾನವ ತಿಳಿಸಿ

ಬದುಕಿನ ಭವಣೆಯ ವೇಧನೆಯ ನೀಗಿಸಿ

ಜ್ಞಾನಕ್ಕೆ ನೆರಳು ಬೆಳಗಿತ್ತು ನಿಮ್ಮಿಂದ ಬಾಳು

ಮರೆಯಾಯಿತು ಮುಸುಕಿದ ಅಜ್ಞಾನದ ಇರುಳು


ಗೆಲುವಿನ ಗುರಿಗೆ ತುದಿಗೆ ಮೆಟ್ಟಿಗಾಗಿ ನಿಂತವರು

ಬಾಳನ್ನು ಸುಂದರ ಪುಟಗಳಲ್ಲಿ ಬರೆದವರು

ನನಸಿಗೆ ಲಾಂಟಿ ಹಿಡಿದ ಅಕ್ಷರ

ಗುರುವ ಆಧಾರ ಜೀವನ ಸಾಕ್ಷಾತ್ಕಾರ


ಗುರುವು ಬ್ರಹ್ಮಾಂಡ ರಹಸ್ಯದ ಅಚ್ಚರಿ

ಇಲ್ಲಿ ಚಕಿತತೆಗಳ ಪ್ರಶ್ನೆಗೆ ಉತ್ತರ ಸಿಗದ ಸವಾರಿ

ಜ್ಞಾನಲೋಕದಲ್ಲಿ ವಿರಾಟ ಪರ್ವದ ಸೃಷ್ಟಿ

ಅಕ್ಷರ ಜೊತೆ ಲೋಕಜ್ಞಾನದ ದೃಷ್ಟಿಗೆ ಪುಷ್ಟಿ


Rate this content
Log in

Similar kannada poem from Abstract