STORYMIRROR

Revati Patil

Abstract Comedy Classics

3  

Revati Patil

Abstract Comedy Classics

ಬಟ್ಟೆ ಹುಚ್ಚು

ಬಟ್ಟೆ ಹುಚ್ಚು

1 min
163

ಅದೊಂದು ಹುಚ್ಚು ಮನಸಿಗೆ

ತೃಪ್ತಿಯಿಲ್ಲ ಮನಸಿಗೆ

ತಿರುಗುವುದೆಷ್ಟೋ ಮಳಿಗೆಗೆ

ಮನವೊಪ್ಪುವ ಬಟ್ಟೆ ಕಾಣದು ಕಣ್ಣಿಗೆ

ಇದೊಂದು ಖಾಯಿಲೆಯೇ? ಹೆಣ್ಣಿಗೆ!

ತುಂಬುತ್ತೇವೆ ಅಧಿಕವಾಗಿ ಬೀರುವಿಗೆ

ಅದರ ಅಳಲು ಕೇಳದು ಯಾರ ಕಿವಿಗೆ

ಬಟ್ಟೆ, ಅದೊಂದು ಹುಚ್ಚೇ?

ಅಲ್ಲಲ್ಲ, ಹೆಂಗಳೆಯರ ಅಚ್ಚುಮೆಚ್ಚು 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract