ಯಾರ ತಪ್ಪು ಇಲ್ಲಿ??
ಯಾರ ತಪ್ಪು ಇಲ್ಲಿ??
ಮಕ್ಕಳನ್ನು ಮೊಬೈಲ್ ನಿಂದ ಬಿಡಿಸಬೇಕೆಂದು ನಾನು
ಮೊಬೈಲ್ ರಿಚಾರ್ಜ್ ಮಾಡದೆ ಬಿಟ್ಟೆ,
ಔಟ್ ಗೊಯಿಂಗ್ ಕಾಲ್ ಕಟ್,
ಇನ್ ಕಮಿಂಗ್ ಕಾಲ್ ಕಟ್,
ಕೊನೆಗೆ
ಸರ್ವಿಸ್ ಕಟ್
ಮಾಡ್ತೆವಿ ಅಂತಾ ಸಿಮ್ ಕಂಪನಿಯವರು ಹೆದರಿಸಿದ್ರು
ಕೊನೆಗೆ
ರಿಚಾರ್ಜ್ ಮಾಡಿಬಿಟ್ಟೆ....
ಯಾರ ತಪ್ಪು ಇಲ್ಲಿ....
