ಬಣ್ಣದ ಮಾತಿಗೆ ಬೆರಗಾಗಿ ಮತಹಾಕಿದ ನಾನಿಂದು ಹುಚ್ಚನಾಗಿದ್ದೇನೆ.. ಬಣ್ಣದ ಮಾತಿಗೆ ಬೆರಗಾಗಿ ಮತಹಾಕಿದ ನಾನಿಂದು ಹುಚ್ಚನಾಗಿದ್ದೇನೆ..
ಇಳೆಯ ಎದೆಯ ಮೇಲೆ ನಿತ್ಯ ನಡೆವ ಅತ್ಯಾಚಾರಕೆ ಮುಕ್ತಿ ಕರುಣಿಸುವ ವೀರ ಉದಯಿಸುವನೆ? ಇಳೆಯ ಎದೆಯ ಮೇಲೆ ನಿತ್ಯ ನಡೆವ ಅತ್ಯಾಚಾರಕೆ ಮುಕ್ತಿ ಕರುಣಿಸುವ ವೀರ ಉದಯಿಸುವನೆ?