Shridevi Patil
Comedy Inspirational Others
ಶುಭೋದಯದೊಂದಿಗೆ
ಅರಳುವ ಪ್ರತಿ ಮುಂಜಾನೆ
ತಿಂಡಿಗೇನು ಮಾಡಲಿ ಎಂದು
ಎಲ್ಲ ಹೆಣ್ಣುಮಕ್ಕಳಿಗೆ
ಕಾಡುವ ಈ ಪ್ರತಿ ಮುಂಜಾನೆ
ವರ್ಷದ ಮೂನ್ನೂರರವತ್ತೈದು
ಪ್ರತಿ ಮುಂಜಾನೆಗಳು ಸಹ
ಖುಷಿಯೊಂದಿಗೆ ಆರಂಭವಾದರೂ
ತಿಂಡಿಗೇನು ಮಾಡಲಿ ಎಂಬ
ಪ್ರಶ್ನಾರ್ಥಕವೇ ಆಗಿರುತ್ತವೆ
ಸಮ್ಮತಿ
ಆಚೆ ಈಚೆ
ಕಂಪನ
ನಾನು ಅನುಮಾನಿಯ...
ನಾನ್ಯಾಕೆ ಹೀಗೆ
ನಿನ್ನ ಹೊರತು ಏ...
ಸುಂದರ ವದನ
ಅರೆಕ್ಷಣವೂ ಮರೆ...
ಪ್ರೀತಿಯ ಮುತ್ತ...
ಗುಬ್ಬಚ್ಚಿಯ ಗೂ...
ಮಲಗಿ ನಿದ್ರಿಸಬೇಕೆಂದರೆ, "ಕೊಡಲೇಬೇಕಂತೆ ಅರ್ಧ ಗಂಟೆ ಮೊಬೈಲ್ ಫೋನನ್ನ...!" ಮಲಗಿ ನಿದ್ರಿಸಬೇಕೆಂದರೆ, "ಕೊಡಲೇಬೇಕಂತೆ ಅರ್ಧ ಗಂಟೆ ಮೊಬೈಲ್ ಫೋನನ್ನ...!"
ಮುಂದಿನ ಜನ್ಮದಲ್ಲಾದರೂ ಚೆಂತೆರಹಿತ, ಕದನರಹಿತ ನೆಮ್ಮದಿಯ ಜೀವನ ಖಾತ್ರಿ ಎನಿಸುತ್ತದೆ..! ಮುಂದಿನ ಜನ್ಮದಲ್ಲಾದರೂ ಚೆಂತೆರಹಿತ, ಕದನರಹಿತ ನೆಮ್ಮದಿಯ ಜೀವನ ಖಾತ್ರಿ ಎನಿಸುತ್ತದೆ..!
ಸರಿಯೇ, ಅಮ್ಮನ ಏಟಿನಿಂದ ತಪ್ಪಿಸಿಕೊಳ್ಳಬೇಕಿರುವುದು ಈಗಿರುವ ಪುಟ್ಟನ ಯೋಜನೆ.. ಸರಿಯೇ, ಅಮ್ಮನ ಏಟಿನಿಂದ ತಪ್ಪಿಸಿಕೊಳ್ಳಬೇಕಿರುವುದು ಈಗಿರುವ ಪುಟ್ಟನ ಯೋಜನೆ..
ಸೀರೆ ರವಿಕೆ ಎಂದರೆ ಮಾರು ದೂರ ಓಡಿ ಹೋಗುತ್ತಿದ್ದ ಪಕ್ಕದ ಮನೆ ಹುಡುಗಿ, ಈಗ ಪರಿಪೂರ್ಣ ಭಾರತದ ನಾರಿ ಸೀರೆ ರವಿಕೆ ಎಂದರೆ ಮಾರು ದೂರ ಓಡಿ ಹೋಗುತ್ತಿದ್ದ ಪಕ್ಕದ ಮನೆ ಹುಡುಗಿ, ಈಗ ಪರಿಪೂರ್ಣ ಭಾರತದ ...
ಇನ್ನೊಂದು ತಗೊಂಡ್ರೆ ಮತ್ತೊಂದು ಫ್ರೀ ಹಾಗೆ ಹಾಕ್ತಾರೆ ಟೋಪಿನಾ ಫ್ರೀ ಇನ್ನೊಂದು ತಗೊಂಡ್ರೆ ಮತ್ತೊಂದು ಫ್ರೀ ಹಾಗೆ ಹಾಕ್ತಾರೆ ಟೋಪಿನಾ ಫ್ರೀ
ಕೊಡಬಾರದಿತ್ತೇ ಸಿಹಿಮುತ್ತನೊಂದ ತುಟಿಯ ಸೋಕಿಸುತ್ತ. ಕೊಡಬಾರದಿತ್ತೇ ಸಿಹಿಮುತ್ತನೊಂದ ತುಟಿಯ ಸೋಕಿಸುತ್ತ.
ಯಾಕೆ ಹಿಂಡುತೀ ಹೆಂಡತೀ ಪ್ರಾಣವಾ...? ಯಾಕೆ ಹಿಂಡುತೀ ಹೆಂಡತೀ ಪ್ರಾಣವಾ...?
ಕಾದ ಬಾಣಲಿಯ ಎಣ್ಣೆ ನಾನು ಅದರೊಳಗೆ ಹೊರಳಾಡಿ ಮಾಗುವ ಕಾಳು ನೀನು ಕಾದ ಬಾಣಲಿಯ ಎಣ್ಣೆ ನಾನು ಅದರೊಳಗೆ ಹೊರಳಾಡಿ ಮಾಗುವ ಕಾಳು ನೀನು
ಸನಿಹ ಸುಳಿದು ನುಸುಳಿದಳೆಂದರೆ, All ಕೋಲಾಹಲ. ಸನಿಹ ಸುಳಿದು ನುಸುಳಿದಳೆಂದರೆ, All ಕೋಲಾಹಲ.
ನಿನ್ನ ಮದುವೆ ಆಗೋ ಹುಡುಗಿಗೆ ಹೀಗೆ ಬರೀ ಕವನದಲ್ಲೇ ಮುಳುಗಿಸಬೇಡ ಕಣೋ, ಓಡಿಬಿಟ್ಟಾಳು..ಹುಶಾರ! ನಿನ್ನ ಮದುವೆ ಆಗೋ ಹುಡುಗಿಗೆ ಹೀಗೆ ಬರೀ ಕವನದಲ್ಲೇ ಮುಳುಗಿಸಬೇಡ ಕಣೋ, ಓಡಿಬಿಟ್ಟಾಳು..ಹುಶಾರ!
ಠೀವಿಯಲಿ ಆನೆ ನಡೆದಿತ್ತು ರಾಜಬೀದಿಯಲಿ, ಠೀವಿಯಲಿ ಆನೆ ನಡೆದಿತ್ತು ರಾಜಬೀದಿಯಲಿ,
ಹೆಂಡತಿ ಮಾತಿಗೆ ತಲೆಯಾಡಿಸಿ ಹೌದಪ್ಪನಾಗಿ ಬೇಕಿಲ್ಲ ಶರಬತ್ತು. ಹೆಂಡತಿ ಮಾತಿಗೆ ತಲೆಯಾಡಿಸಿ ಹೌದಪ್ಪನಾಗಿ ಬೇಕಿಲ್ಲ ಶರಬತ್ತು.
ಕುಡಿಯಲು ನೀರು ಆದರೆ ಲೋಟ ಮೂರು ಕುಡಿಯಲು ನೀರು ಆದರೆ ಲೋಟ ಮೂರು
ಸರಕಾರ ಗುತ್ತಿಗೆದಾರ ಇವರ ಅವ್ಯವಹಾರ ಸರಕಾರ ಗುತ್ತಿಗೆದಾರ ಇವರ ಅವ್ಯವಹಾರ
ಚಂದ್ರಗ್ರಹಣಕ್ಕೆ ಬೇಡವೆಂದ ಹೆಣ್ಣುಮಗುವಾಯ್ತು ಚಂದ್ರಗ್ರಹಣಕ್ಕೆ ಬೇಡವೆಂದ ಹೆಣ್ಣುಮಗುವಾಯ್ತು
ಎಣ್ಣೆ ತುಪ್ಪ ಎಲ್ಲಾ ಬೆರೆಕೆ ಎಣ್ಣೆ ತುಪ್ಪ ಎಲ್ಲಾ ಬೆರೆಕೆ
ಮಾಸ್ಕುಗಳ ಅವಾಂತರ, ಸಾಮಾಜಿಕ ಅಂತರ ಮಾಸ್ಕುಗಳ ಅವಾಂತರ, ಸಾಮಾಜಿಕ ಅಂತರ
ವ್ಯಾಕರಣದ ವ್ಯಾಕುಲತೆಯಲ್ಲಿ ಪದಗಳಿಗೆ ಪರದಾಡಿ ವ್ಯಾಕರಣದ ವ್ಯಾಕುಲತೆಯಲ್ಲಿ ಪದಗಳಿಗೆ ಪರದಾಡಿ
ಎಡವಿದರೆ ಒಡೆಯುವದು ಮುಗ್ಧರ ಮನಸು ಎಡವಿದರೆ ಒಡೆಯುವದು ಮುಗ್ಧರ ಮನಸು
ಸೊಂಕು ಸಂಘದ ರಾಯಭಾರಿ ನಾನು ಸೊಂಕು ಸಂಘದ ರಾಯಭಾರಿ ನಾನು