STORYMIRROR

Shridevi Patil

Romance Classics Others

3  

Shridevi Patil

Romance Classics Others

ಅರೆಕ್ಷಣವೂ ಮರೆಯಲಾರೆ

ಅರೆಕ್ಷಣವೂ ಮರೆಯಲಾರೆ

1 min
205

ಅರೆಕ್ಷಣವೂ ಕೂಡ

ಮಸ್ತಕದಲ್ಲಿರುವ ನಿನ್ನ ನೆನಪ

ಮರೆಯಲಾರೆ

ಅದೇನೇ ಏಳು ಬೀಳಿರಲಿ

ನೀನಿಲ್ಲದೇ ಬಾಳಲಾರೆ.

ಪ್ರೀತಿಯ ಪ್ರತಿ ಹಂತವೂ

ಸುಂದರವೆನಿಸಿದ್ದು ನಿನ್ನಿಂದ

ಕೇವಲ ನಿನ್ನಿಂದ!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance