ಕಂಪನ
ಕಂಪನ
ನೀನು ನನ್ನೆಡೆಗೆ ನೋಡಿದ
ಆ ಮೊದಲ ನೋಟ,
ನಿನ್ನ ಆ ಮೊದಲ ಸ್ಪರ್ಶ
ನಿನ್ನ ಆ ತುಂಟಾಟ
ಎಲ್ಲವೂ ಸೇರಿ
ನನ್ನ ಹೃದಯ ಕಂಪಿಸುವಂತೆ ಮಾಡಿದೆ.
ನೀನು ನನ್ನೆಡೆಗೆ ನೋಡಿದ
ಆ ಮೊದಲ ನೋಟ,
ನಿನ್ನ ಆ ಮೊದಲ ಸ್ಪರ್ಶ
ನಿನ್ನ ಆ ತುಂಟಾಟ
ಎಲ್ಲವೂ ಸೇರಿ
ನನ್ನ ಹೃದಯ ಕಂಪಿಸುವಂತೆ ಮಾಡಿದೆ.