STORYMIRROR

Shridevi Patil

Romance Classics Others

3  

Shridevi Patil

Romance Classics Others

ಸುಂದರ ವದನ

ಸುಂದರ ವದನ

1 min
122

ಆಗಸದಿ ಕಾಣುವ ಹತ್ತಾರು 

ಸುಂದರ ನಕ್ಷತ್ರಗಳಲ್ಲಿ

ಅತೀ ಮುದ್ದಾಗಿ ಕಾಣುವುದು

ಬೆಳದಿಂಗಳ ಚಂದಿರ,


ಆ ಬೆಳದಿಂಗಳ ಚಂದಿರನ

ಅಂದವನ್ನು ಮೀರಿಸುವಂತಿದೆ

ನಲ್ಲೇ ಆ ನಿನ್ನ ವದನ, ಅತೀ ಸುಂದರ


Rate this content
Log in

Similar kannada poem from Romance