STORYMIRROR

Shridevi Patil

Romance Classics Others

3  

Shridevi Patil

Romance Classics Others

ನಾನು ಅನುಮಾನಿಯೇ?

ನಾನು ಅನುಮಾನಿಯೇ?

1 min
157

ಹೇಳಿಬಿಡು ಬೇಗನೇ, ಮುಸುಕಿನ ಗುದ್ದಾಟವೇಕೆ?

ನಿನ್ನ ಪ್ರೀತಿಗೆ ನಾನು ಸಾರಥಿ.

ನಮ್ಮೊಲವ ಕಾಯ್ವುದು ಕೇವಲ ನನಗಷ್ಟೇ ಸೇರಿದ್ದೆ?

ನನ್ನನ್ನು ಕಳೆದುಕೊಳ್ಳುವ ಭಯ ನಿನಗೆ ಕಿಂಚಿತ್ತೂ ಇಲ್ಲವೇ?

ಅತೀ ಅನುಮಾನಿ ನೀನು ಎಂಬುದು ನಿನ್ನ ಸಿದ್ಧ ಉತ್ತರ.

ಅಲ್ಲ! ನಿನ್ನ ಪ್ರೀತಿಯ ಸಾರಥಿ ನಾನು ಎಂಬುದೇ ನನ್ನ ಮರು ಉತ್ತರ.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance