STORYMIRROR

Shridevi Patil

Romance Classics Others

3  

Shridevi Patil

Romance Classics Others

ನಾನ್ಯಾಕೆ ಹೀಗೆ

ನಾನ್ಯಾಕೆ ಹೀಗೆ

1 min
141

ಕಣ್ಣು ಮಿಟುಕಿಸಲು ಮನಸ್ಸಿಲ್ಲ

ಆ ಒಂದು ಕ್ಷಣ ನಿನ್ನ ನೋಡಲಾರೆನಲ್ಲ ಎಂದು,

ದೇಹ ನಂದಾದರೂ ಉಸಿರು ನಿನ್ನದು,

ನಿನ್ನ ಚಲನ ವಲನಗಳೆಲ್ಲ ನನ್ನದು ಕೇವಲ ನನ್ನದು, ಅನುದಿನ, ಅನುಗಾಲ ಅದನ್ನೊಂದೇ ಬೇಡುವೆ,

ಎಂದಿಗೂ ಎಂದೆಂದಿಗೂ ನೀ ನನ್ನವನಾಗಿರೆಂದು.

ಎಷ್ಟು ಹೇಳಿದರೂ ಮನಸ್ಸಿಗೆ ಸಮಾಧಾನವೇ ಆಗದು.

ಹೌದು, ನಾನ್ಯಾಕೆ ಹೀಗೆ?


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance