STORYMIRROR

Nirupama M P

Romance Classics Others

4  

Nirupama M P

Romance Classics Others

ಶಿವನ ನೆನೆದು

ಶಿವನ ನೆನೆದು

1 min
391

ಹೊತ್ತಲ್ಲದ ಹೊತ್ತಿನಲ್ಲಿ ನಿನ್ನ ನೆನೆದೆ ।। 

ನಿದ್ರಾದೇವೆತೆಗೆ ಕೈ ಮುಗಿದು ನನ್ನ ಆವರಿಸು ಬಿಡುಯೆಂದೇ ।। 

ನಿನ್ನಯ ಯೋಚನೆಯಿಂದ ದೂರವಿಡುಯೆಂದೇ!

ಕಣ್ಣ್ ಮುಚ್ಚಿದರೂ ನೀನೆ ।।। ಕಣ್ಣ್ ತೆರೆದೆರು ನೀನೆ ।।। 

ನನ್ನಯೇ ಆವರಿಸಿರುವೆ ಶಿವ ।।। 


ನಿನೊಡನೆ ಬಾಳುವ ಹoಬಲ ಹೆಚ್ಚುತಿರಲು...

ನಿನಗಾಗಿ ಕಾಯುತಿರು ಈ ಸಮಯ ನಮಿಬ್ಬರ ಮುಂದಿನ ಬಾಳ್ವೆಗೆ ನಾಂದಿ ।।

ದೂರವಿದ್ದರು ನಿನ್ನೊಡನೆ ಬಾಳುತಿರುವ ಈ ಅನುಭವಕ್ಕೆ ಪ್ರೀತಿಯೆಂದು ಹೆಸರಿಡಲೇ ? ಅದಕೆ ನಿನ್ನಯ ಸಮ್ಮತಿಯೇ ?

ನನ್ನಯ ಈ ಹುಚ್ಚುತನವ ಕ್ಷಮಿಸುವೆಯಾ ಗೆಳೆಯ ।।।  

ಒಮ್ಮೆಯಾದರೂ ನನ್ನಯ ಮನಸಿನ ಆಳವಾ...ಅದರಲ್ಲಿ ತುಂಬಿರುವಾ ಶಿವನ ಅರಿಯುವ ಪ್ರಯತ್ನವ ಕೈಬಿಡದಿರು ಗೆಳೆಯ ।।। 

ನಿನಗಾಗಿ ಕಾದಿರುವೆ ।।।


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance