STORYMIRROR

Nirupama M P

Abstract Romance Fantasy

4  

Nirupama M P

Abstract Romance Fantasy

ಸುಂದರ ಏಕಾಂತ

ಸುಂದರ ಏಕಾಂತ

1 min
211

ಸುಂದರ ಏಕಾಂತದ ನಡುವೆ. ಒಮ್ಮೆಲೇ ಮೂಡಿದ ನಿನ್ನಯಾ ಕನವರಿಕೆ.

ಕ್ಷಣಗಳ ಹುಸಿಗೊಳಿಸಿ ಅತಿ ವಿರಳ ಎಂದೆನಿಸುವ ನಿನ್ನಯ ಕಿರುನಗೆ.

ನಿದಿರೆಯನು ಕೆಡಿಸುವ ಓರೆನೋಟ ತಾಕಿದೆ ಮನಸಿನ ಆಳಕೆ.

ಕರೆ ಇಲ್ಲದ ಆಗಮನ ಒಂದೆಡೆ .ಕರೆಯದೆ ಬರುವವಳ ಇರುವಿಕೆಗೆ ಮುಂದಿದೆ ಬೇಡಿಕೆ.



Rate this content
Log in

Similar kannada poem from Abstract