STORYMIRROR

Nirupama M P

Classics Fantasy Inspirational

3  

Nirupama M P

Classics Fantasy Inspirational

ಪದಗಳೇಕೆ ?

ಪದಗಳೇಕೆ ?

1 min
184

ಸ್ನೇಹದ ಹಾಡಿನಲ್ಲಿ ಪದಗಳ ಕೊರತೆಯಾಕೆ ? 

ಇರುವ ಪದವೆಲ್ಲ ಕೇವಲ ಪ್ರೀತಿಗೆ ಹೋಲಿಕೆ !

ಹೋಲಿಕೆಯಾ ಪದಗಳನ್ನು ಹಾಡಲು ನಿನದೇನು ತಕರಾರು? 

ಕಣ್ಣ ಹಾನಿಗಳಿಗೆ ಪ್ರೇರಣೆಯ ಕೊರತೆಯೇ ?

ಮೌನ ಮಾತಾದಾಗ .

ಕಣ್ಣುಗಳು ಸೇರಿದಾಗ ಪದಗಳ ಸಾಲಿಗೆ ಕೊರತೆ .

ನೀ ಸುರಿಸಿದ ಪ್ರೀತಿಯ ಮಳೆಯಾ ನೆನಪು ಕಾಡಿದಾಗ .

ಮನ ಕೊರಗಿ ಕಣ್ಣ ಹನಿ ಜಾರಿದಾಗ .

ಒಮ್ಮೆ ತಬ್ಬಿಕೋ ನಿನಗೆ ಋಣಿಯಾಗಿರುವೆ ಪದಗಳೇಕೆ?


Rate this content
Log in

Similar kannada poem from Classics