ನಗುವ ಆಸೆ ನಗುವ ಆಸೆ
ಮನವು ಮನವು
ನನಸಾಗದ ಪ್ರೀತಿ, ಎದುರಿಗಿದ್ದೂ ಅಪರಿಚಿತ ಗೆಳತಿ, ಪ್ರಣಯದ ಪುರಾವೆ ಎಲ್ಲಿಂದ ತರಲಿ? ನನಸಾಗದ ಪ್ರೀತಿ, ಎದುರಿಗಿದ್ದೂ ಅಪರಿಚಿತ ಗೆಳತಿ, ಪ್ರಣಯದ ಪುರಾವೆ ಎಲ್ಲಿಂದ ತರಲಿ?
ನಿನ್ನ ಭಾವನೆಗಳೆಲ್ಲ ತೋರಿಕೆಯಷ್ಟೆ, ಸಾಕಿನ್ನು ಮುಖವಾಡದ ಚೇಷ್ಟೆ! ನಿನ್ನ ಭಾವನೆಗಳೆಲ್ಲ ತೋರಿಕೆಯಷ್ಟೆ, ಸಾಕಿನ್ನು ಮುಖವಾಡದ ಚೇಷ್ಟೆ!
ಅರಣ್ಯದ ಅರಚುವ ಚೆಂದದ ಅರಗಿಣಿಗೆ ಕಲ್ಲು ಹೊಡೆದವರೆ ಎಲ್ಲ. ಅರಣ್ಯದ ಅರಚುವ ಚೆಂದದ ಅರಗಿಣಿಗೆ ಕಲ್ಲು ಹೊಡೆದವರೆ ಎಲ್ಲ.
ಪಕ್ಕದಲ್ಲಿದ್ದರೂ ನಿಲ್ಲದ ಕನವರಿಕೆ ಪಕ್ಕದಲ್ಲಿದ್ದರೂ ನಿಲ್ಲದ ಕನವರಿಕೆ