STORYMIRROR

Revati Patil

Abstract Tragedy Others

3  

Revati Patil

Abstract Tragedy Others

ನೀನೊಂದು ದಿಗಂತ

ನೀನೊಂದು ದಿಗಂತ

1 min
206

ಕಣ್ಣಿಗೆ ನೀನೊಂದು ದಿಗಂತವಷ್ಟೆ 

ಮುಟ್ಟ ಹೋದರೆ, ಭ್ರಮೆಯಷ್ಟೆ 

ತೆರೆದದ್ದು ಮೊದಲ ಪುಟವಷ್ಟೆ 

ನಿನ್ನ ಭಾವನೆಗಳೆಲ್ಲ ತೋರಿಕೆಯಷ್ಟೆ, 

ಸಾಕಿನ್ನು ಮುಖವಾಡದ ಚೇಷ್ಟೆ 

ಒಂಟಿಯಾಗಿರಬೇಕು ಈಗ ನಾನಷ್ಟೆ 

ಪ್ರೀತಿಸಬೇಕಿದೆ ನಾನು, ನನ್ನನ್ನಷ್ಟೆ 

ನಿನ್ನ ನೆನಪುಗಳು ಬರೀ ನೆಪವಷ್ಟೆ, 

ನನ್ನ ಬದುಕೀಗ ನನ್ನದಷ್ಟೆ!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract