ದೂರ, ಸನಿಹಗಳ ಗಮನಿಸದೆ
ದೂರ, ಸನಿಹಗಳ ಗಮನಿಸದೆ
ದೂರದ ಯಾರನ್ನೋ ಬಯಸುವ ಮನಕೆ
ಸನಿಹದ ಸಾಂಗತ್ಯ ಮರಿಚೀಕೆ,
ಪಕ್ಕದಲ್ಲಿದ್ದರೂ ನಿಲ್ಲದ ಕನವರಿಕೆ
ಮನಕೆ ಆಗುವುದೆಂತೊ ಮನವರಿಕೆ!
ದೂರದ ಯಾರನ್ನೋ ಬಯಸುವ ಮನಕೆ
ಸನಿಹದ ಸಾಂಗತ್ಯ ಮರಿಚೀಕೆ,
ಪಕ್ಕದಲ್ಲಿದ್ದರೂ ನಿಲ್ಲದ ಕನವರಿಕೆ
ಮನಕೆ ಆಗುವುದೆಂತೊ ಮನವರಿಕೆ!