STORYMIRROR

venu g

Romance

3  

venu g

Romance

ಮನವು

ಮನವು

1 min
294

ಈ ಜೀವವೂ ನಿನದಲ್ಲವೇ .....

ಈ ಮೌನವೂ ನಿನಗಾಗಿಯೇ

ನಾ ಕಾಣೆ ನಿನಮೋಗವು ಪ್ರತಿ ನಿತ್ಯವೇ..

ಒಲವೇ ನನ್ನ ಒಲವೇ ನಗದೇ ನಾ ಕಣ್ಮರೆಯಾಗಿಹೇ

ಕನ್ನಡಿಯ ಪ್ರತಿಬಿಂಬವೇ ನೀನು

ನೀ ನಿನ್ನಲ್ದೇ ಬದುಕು ಬರಡು ಭೂಮಿಯೇ

ನೀ ಸಿಗದೆ ಹೋದರೆ ನಾ ಬದುಕಿದ್ದು ಶವದಂತೆಯೇ......

ಬಾ ಬೇಗ ನೀ ಸೇರು ಎನ್ನ

ಈ ಜೀವ ನಿಲ್ಲಲಿ ನಿನ್ನ ಕಂಡ ಗಳಿಗೆಯಲ್ಲೇ.....

ಓ ನನ್ನ ಮನವೇ ಮರೆಯಲಾರೆ ನಿನ್ನ

ನೀ ಮರೆಯಲಾಗದಂತೆ ಮಾಡಿ ಹೋಗಿಹೆಯೇ...

ಒಲವೀಗಾ...ಒಲಿದಂತೆ

ಮನಸೆಲ್ಲಾ ಹೂ ಅರಳಿದಂತೆ

ಹೃದಯದಲ್ಲಿ ಏರಿಳಿತ

ನೀ ಒಮ್ಮೆ ಮರುಕಳಿಸಿದರೆ.....


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance