STORYMIRROR

venu g

Romance

3  

venu g

Romance

ಪರವಶ

ಪರವಶ

1 min
11.8K

ಪರವಶವಾಗಿದೆ ನನ್ನ ಮನ 

ನಿನ್ನಯ ಮೋಡಿಗೆ 

ಸುತ್ತಲು ಆವರಿಸಿದೆ ನಿನ್ನಯ 

ಛಾಯೆಯ ಬೆಳಕು ನನ್ನ ಕಣ್ಣಿನೊಳಗೆ


ಹೃದಯ ಬಾಗಿಲ ಬಡಿದು

ಮಲಗಿದ್ದ ನನ್ನ ಮನಸನ್ನು ಮುಟ್ಟಿ 

ಒಳ ಬರಲು ನೀ ಪ್ರವೇಶ ಕೇಳುತಿರುವೆ..

ನಿನ್ನ ಆಗಮನಕ್ಕೆ ಕಾಯುತಿದೆ ಈ ಮನ 


ಹಸಿಲೆರೆಯು ಚಿಗುರುತಿದೆ

ನನ್ನ ಮನದಲ್ಲಿ ಹೊಸ ಆಸೆಯು ಮೂಡುತಿಹುದು

ಪ್ರೀತಿಯ ನಿವೇದನೆ ಮಾಡುವಂತಹ ವಯಸ್ಸು

ನನ್ನ ಎಲ್ಲ ಆಸೆಗೂ ನಿನ್ನ ನಗುವಿನ ಮುದ್ರೆ ಹಾಕಿ 

ಪರಿಗಣಿಸು.....



Rate this content
Log in

Similar kannada poem from Romance