ಒಪ್ಪಿಕೊ ನನ್ನೀ ಪ್ರೀತಿಯ
ಒಪ್ಪಿಕೊ ನನ್ನೀ ಪ್ರೀತಿಯ
ಗೆಳೆಯ!
ಪ್ರೇಮವಾಶ್ರಯಿಸದ ಈ ನನ್ನ ಹೃದಯ,
ಇನಿಯ ನಿಲ್ಲದ ನಿಲಯ;
ಈ ನಿಲಯದಿ ನಿನಗಿದೆ ಆಶ್ರಯ
ನೀ ಬಂದು ಸೇರುವೆಯಾ?
ನೀನೊಪ್ಪಿದರೆ ನೀನಿದರ ಒಡೆಯ
ಒಪ್ಪದಿದ್ದರೆ ಅನುಭವಿಸುವುದಿದು ನೋವ ಹೊರೆಯ
ದಯವಿಟ್ಟು ಗೆಳೆಯ,
ಒಪ್ಪಿಕೋ ನನ್ನೀ ಪ್ರೀತಿಯ
ಗೆಳೆಯ!
ಪ್ರೇಮವಾಶ್ರಯಿಸದ ಈ ನನ್ನ ಹೃದಯ,
ಇನಿಯ ನಿಲ್ಲದ ನಿಲಯ;
ಈ ನಿಲಯದಿ ನಿನಗಿದೆ ಆಶ್ರಯ
ನೀ ಬಂದು ಸೇರುವೆಯಾ?
ನೀನೊಪ್ಪಿದರೆ ನೀನಿದರ ಒಡೆಯ
ಒಪ್ಪದಿದ್ದರೆ ಅನುಭವಿಸುವುದಿದು ನೋವ ಹೊರೆಯ
ದಯವಿಟ್ಟು ಗೆಳೆಯ,
ಒಪ್ಪಿಕೋ ನನ್ನೀ ಪ್ರೀತಿಯ