STORYMIRROR

venu g

Romance

3  

venu g

Romance

ಮನದ ಮಾತು

ಮನದ ಮಾತು

1 min
109

ಒಂಟಿ ತನವು ಕಳೆದಿದೆ ಇಂದು

ನಿನ್ನ ಸನಿಹ ಬಂದ ಮೇಲೆ

ಮತ್ತೆ ನೀನು ಬಿಟ್ಟು ಹೊಗದಿರು

ದೂರದ ದಾರಿಯಡೆಗೆ


ಕನಸು ಎಲ್ಲವೂ

ಮಣ್ಣಿನ ಗೊಪುರದ ಅಡಿಗೆ

ನೀನು ಬಂದು ಬಾಗಿಲ ತೇರಿ

ಪ್ರೀತಿಯೆಂಬ ಮನದ ಒಳಗೆ


ಕೈ ಹಿಡಿದು ಕರೆದು ಹೋಗು

ನಿನ್ನ ಪ್ರೀತಿಯ ಊರಿನೆಡೆಗೆ

ಅಲ್ಲಿ ಜೀವಿಸುವ ಸುಂದರ ಕಲ್ಪನೆಯೊಳಗೆ

ಕಟ್ಟಿಕೊಳ್ಳುವ ಭಾವುಕತೆಯ ಆಸರೆಯ ಮನೆಯೊಳಗೆ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance