ನನ್ನ ನಿನ್ನ ವಿರಹ ಗೀತೆ..!!!
ನನ್ನ ನಿನ್ನ ವಿರಹ ಗೀತೆ..!!!


ಏ ಹುಡುಗಿ ಹೇಳೇ ನಿನ್ನಯ ಹೆಸರೇನು
ಕಳುಸುವೆ ನಿನ್ನ ಬಳಿ ನನ್ನಯ ಮನಸನು
ಸುಮ್ಮನೆ ದೂರದಿರು ನನ್ನಯ ಮನಸನು
ಕೇಳೇ ಬಿಡು ನೀ ನಿನ್ನಯ ಮನಸನು
ನೀ ಯಾರೋ ನನಗೆ ತಿಳಿದಿಲ್ಲ
ನಿನ್ನಯ ಹಿನ್ನೆಲೆ ನನಗೆ ಬೇಕಿಲ್ಲ
ಪ್ರೀತಿಯ ಇದೆಯೇ ನಿನ್ನಯ ಮನದಲಿ
ನೀ ಬೇಗನೆ ಬಾ ನನ್ನ ಬಾಳಲಿ
ನಿನ್ನಯ ಊರು ಧರ್ಮ ಬೇಕಿಲ್ಲ
ನಿನ್ನಯ ಬಿಟ್ಟು ಹೋಗಲು ಮನಸ್ಸೇ ಇಲ್ಲ
ನೀ ನನಗೆ ಸಿಕ್ಕದಿದ್ದರೂ ಪರವಾಗಿಲ್ಲ
ನಾನಂತೂ ನಿನ್ನ ಮರೆಯಲ್ಲ