ಮನದ ಮಾತು
ಮನದ ಮಾತು


ಒಲವಿದೆ ನನ್ನ ಮನದಲಿ
ನಿನ್ನ ಹೆಸರಿದೆ ನನ್ನ ಉಸಿರಲಿ
ಪ್ರೀತಿ ಮೂಡಿದೆ ನಿನ್ನ ಮಂದಹಾಸ ನಗುವಲಿ
ಬಯಕೆ ತಂದಿದೆ ನಿನ್ನ ಬಾಚಿ ಅಪ್ಪಲು
ಸನಿಹ ಬರ ಬಾರದೇ ತಡವು ಇನ್ನೆತಕೇ.....
ಕ್ಷಣ ಕ್ಷಣವೂ ನಿನ್ನ ಧ್ಯಾನ
ನಿನ್ನ ಒಲವಿನ ಅನುರಾಗದಲಿ ನಾನು ಮಗ್ನ
ಪಿಸುಮಾತಿನಲ್ಲಿ ನಾನು ಇನ್ನು ತಲ್ಲಿನಾ
ನಿನ್ನ ಫೊಟೋ ನೋಡುತ
ನಾನು ಮಾಡುತ್ತಿರುವೆ ನಿನ್ನ ಗುಣಗಾನ