STORYMIRROR

venu g

Romance

3  

venu g

Romance

ಮನ

ಮನ

1 min
89

ಹೃದಯದಲಿ ಮೂಡಿದೆ ಹೊಸದೊಂದು ಭಾವನೆ

ಗಾಳಿಯಲಿ ತೇಲುತಿದೆ ಮಧುರ ವಾಸನೆ

ಹಕ್ಕಿಯಂತೆ ಹಾರುವ ಸುಂದರ ಕಲ್ಪನೆ

ಈಗ ಅವಳು ಬರುವ ಹೊಸದಾದ ಕಲ್ಪನೆ

ಜಿಗಿ ಜಿಗಿ ಜಿಗಿಯುವ ಜಿಂಕೆಯ ಹಾಗೆ

ಝುಳು ಝುಳು ಹರಿವ ನೀರಿನಂತೆ

ಹಾಲ್ ಕಡಲ ಅಲೆಯಂತೆ ತೇಲುತಿದೆ

ಈ ಮನ ........


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance