ಚೆಲುವೆ
ಚೆಲುವೆ
ಚೆಲುವೆ ನಿನ್ನೀಲ್ಲದ ಸಮಯ, ತಾರೆ ಇಲ್ಲದ ಕಗ್ಗತ್ತಲ ರಾತ್ರಿಯಂತೆ,
ಚೆಲುವೆ ನಿನ್ನೀಲ್ಲದ ಕನಸು , ಮೊಡ ಕವಿದು ಮಳೆ ಬರದಂತೆ,
ಚೆಲುವೆ ನಿನ್ನೀಲ್ಲದ ಮನವು, ಹೋಡೆದ ಹೃದಯದಲಿ ರಕ್ತ
ಹರಿಯುವಂತೆ,
ಚೆಲುವೆ ನಿನ್ನೀಲ್ಲದ ನೆನಪು , ಮೆದುಳೆ ಇಲ್ಲದ ಹುಚ್ಚು
ಕುದುರೆಯಂತೆ,
ಚೆಲುವೆ ನಿನ್ನೀಲ್ಲದ ದಿನವು, ಸೂರ್ಯನೆ ಇಲ್ಲದ ಬೆಳಕೆ
ಇಲ್ಲದ ಹಗಲಂತೆ,
ಚೆಲುವೆ ನಿನ್ನೀಲ್ಲದ ಈ ಜೀವನವು, ಮುಕ್ತಿಯೆ ಸೀಗದ
ತಿರುಗಾಡುವ ಆತ್ಮದಂತೆ.