STORYMIRROR

Lakshmi Kanth L V

Romance Others

3  

Lakshmi Kanth L V

Romance Others

ಸಂಜೆಗಾಳಿ ಚಾಡಿ ಹೇಳಿದಾಗ

ಸಂಜೆಗಾಳಿ ಚಾಡಿ ಹೇಳಿದಾಗ

1 min
128

ಒಲವು ಮೂಡುವ ಸಮಯದಲ್ಲಿ ಮನಸ್ಸು ನಿನ್ನ ಸನಿಹ ಬಯಸುತಿತ್ತು

ಅಲ್ಲಿ ಕತ್ತಲು ಮಗ್ಗುಲು ಬದಲಿಸುವಾಗ ಸಂಜೆ ಗಾಳಿ ಚಾಡಿ ಹೇಳುತಿತ್ತು

ಏನು ಹೇಳಲಿ ಬೆಳದಿಂಗಳಿಗೆ ನಿನ್ನ ಹೆಸರೇ ಇಟ್ಟಿರುವೆ ಒಮ್ಮೆ ಬಂದುಬಿಡು

ಹುಣ್ಣಿಮೆಗೂ ಮುನಿಸು ಬಂದುಬಿಡಲಿ ನಮ್ಮಿಬ್ಬರ ಒಲವು ಕಂಡು


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance