STORYMIRROR

Lakshmi Kanth L V

Romance Classics Others

3  

Lakshmi Kanth L V

Romance Classics Others

ಅವಳೇ ನನ್ನವಳು

ಅವಳೇ ನನ್ನವಳು

1 min
591

ಮೂಗಿನ ತುದಿಯಲ್ಲೇ ಕೋಪ ಅವಳಿಗೆ

ಸದಾ ಕಾಡುತ್ತದೆ ಅದರ ತಾಪ ನನಗೆ

ಒಮ್ಮೆಲೆ ತೋರಿ ನನ್ನ ಮೇಲೆ ಕಿಡಿ ಕಾರುವವಳು

ಆದರೆ, ಒಂದು ಕ್ಷಣ ಮರೆಯಾದರೆ ಸಾಕು 

ಮಗುವಂತೆ ಚಡಪಡಿಸುವವಳು

ಬದುಕಿನ ಹಗಲಾದವಳು ಸಂಜೆಗೆ ಜೊತೆಯಾದವಳು

ನನ್ನ ಬಾಳಿನ ಅಳು ಅವಳೆ ನಗುವೂ ಅವಳೇ

ನನ್ನವಳೇ ನನ್ನೆಲ್ಲವೂ ಅವಳೇ..


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance