ಪ್ರೀತಿಯ ಬದುಕು
ಪ್ರೀತಿಯ ಬದುಕು
ಸೋಲಿಸಬೇಡ ಪ್ರೀತಿಯೊಳಗೆ ಈಗಾಗಲೇ ಗೆದ್ದಿದ್ದೇನೆ
ನೋಯಿಸಬೇಡ ಬದುಕಿನೊಳಗೆ ಈಗಾಗಲೇ ನೊಂದಿದ್ದೇನೆ
ಗೆಲುವು ಸೋಲಿನೊಳಗೆ ನಮ್ಮಿಬ್ಬರ ಪ್ರೀತಿ ಸಾಗುತ್ತಿದೆ
ಮರೆಯದ ಒಲವ ಹಾದಿಯಲ್ಲಿ ಪಯಣ ಆರಂಭಿಸಿದ್ದೇನೆ
ಸಾವಿರ ಕನಸುಗಳ ಹೊತ್ತವನಿಗೆ ನೀನೇ ದೀಪವಾಗಿಬಿಡು
ಭರವಸೆಯ ಹಣತೆಗಾಗಿ ಕಾದು ನಿಂತಿದ್ದೇನೆ ಹುಡುಗಿ
ಪ್ರೀತಿ ಬದುಕಿನೊಳಗೆ ನಿನ್ನೇ ನಂಬಿದ್ದೇನೆ ಒಮ್ಮೆ ಬಂದುಬಿಡು