STORYMIRROR

Lakshmi Kanth L V

Romance Classics Inspirational

3  

Lakshmi Kanth L V

Romance Classics Inspirational

ಇಬ್ಬನಿ ಸುರಿದ ಕನಸು

ಇಬ್ಬನಿ ಸುರಿದ ಕನಸು

1 min
148

ರಂಗೇರಿದ ಆಗಸದಲ್ಲಿ

ಹೊಂಬಣ್ಣ ಬಳಿದವರಾರು..

ಚಿಗುರೆಲೆಯ ತುಂಬಾ

ಮುತ್ತುಗಳ ಅಂಟಿಸಿದವರಾರು..

ಮುಗಿದ ಕನಸುಗಳೆಲ್ಲ

ಸಂಜೆಗೆ ತಂದವರಾರು...

ಇನ್ನೆಲ್ಲಿಯ ಮಾಯಾಜಾಲ

ಸೋತರೂ ಸೊಗಸು

ಗೆದ್ದರೂ ಬಲು ಸೊಗಸು..


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance