STORYMIRROR

Surabhi Latha

Romance Classics Inspirational

4  

Surabhi Latha

Romance Classics Inspirational

ಬಿಟ್ಟಿರಲಾರೇನು

ಬಿಟ್ಟಿರಲಾರೇನು

1 min
334

ಬಿಟ್ಟಿರಾಲಾರೇನು ಚಿನ್ನ ಬಿಟ್ಟಿರಾಲಾಗದು ನಿನ್ನ

ಮುದ್ದು ಮನಸಿನ ಗೆಳೆಯಹತ್ತಿರ ನೀನು ಬಾರೆಯ


ಕಂಡ ಕನಸು ನಿನ್ನೆಲ್ಲೆ ನನ್ನ ಮನಸು

ಜೀವದ ಉಸಿರು ನೀನಾದೆಯ

ಮೌನದಿ ಮನಸ ಕದ್ದು ಹೋದೆಯಾ

ಪ್ರಿಯತಮ ನಾನೆ ನಿನ್ನ ಸ ರಿ ಗ ಮ


ಗಲ್ಲಕ್ಕೆ ಕೈ ಕೊಟ್ಟು ಕೂತು ಬಿಡಲೇ

ಎದೆಯ ಒಲವ ಹಾಸಿಗೆ ಹಾಸಲೇ

ನನ್ನಲ್ಲಿ ನೀನು ನಿನ್ನಲ್ಲಿ ನಾನು

ಒಂದಾಗೆ ಕಾಮನಬಿಲ್ಲು ಇನ್ನು


ರಾಧೆಯಾಗಿ ಪ್ರೀತಿಯ ಹರಿಸುವೆ

ಸೀತೆಯಾಗಿ ನಿನ್ನ ಹಿಂದೆ ಬರುವೆ

ಕಷ್ಟದಲ್ಲಿ ನಿನ್ನ ತಬ್ಬುವೆನು

ಸುಖದಲ್ಲಿ ನಿನ್ನ ನೆನೆವೆನು



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance