Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Santhosh T C

Inspirational Others Children

4  

Santhosh T C

Inspirational Others Children

‌ಸ್ವಾತಂತ್ರ್ಯ ಭಾರತದ ಸ್ವಾತಂತ್ರ್ಯ

‌ಸ್ವಾತಂತ್ರ್ಯ ಭಾರತದ ಸ್ವಾತಂತ್ರ್ಯ

1 min
165


ಓ ಭಾರತಾಂಬೆಯ ಹೆಮ್ಮೆಯ ದಿನವು,

ಭಾರತಿಯರ ಘರ್ಷಣೆ ದಿನವು,

ತಾಯಿಯ ಮುಡಿಯಲ್ಲಿ ಅಂಗ್ಲರ ಮುಕುಟವ ಕಳಚಿ ಭಾರತದ ಮುಕುಟ ಧರಿಸಿದ ದಿನವು.

ಸ್ವಾತಂತ್ರ್ಯ ..ಭಾರತದ ಸ್ವಾತಂತ್ರ್ಯ...    | ಪ |


ಅಂಗ್ಲರ ಗುಂಡಿಗೆ , ಗುಂಡಿಗೆ ನೀಡುತಾ,

ಪರಕಿಯರ ವಾಕ್ಯಕ್ಕೆ , ಪ್ರತಿ ಉತ್ತರ ನೀಡುತ್ತಾ,

ಅವರ ಆಸೆಗೆ , ಮಣ್ಣನ್ನು ನೀಡುತ್ತಾ,

ಆ ದುರ್ಜನರ ಸಿಡಿತಕೆ , ಸೇಡನು ನೀಡುತ್ತಾ

ಸ್ವಾತಂತ್ರ್ಯ ಘಳಿಸೆವು ಇಂದು.         |ಪ|


ಕೆಚ್ಚೆದೆಯ ಭಾರತಿಯರು ರಕ್ತವ ಚಿಮ್ಮುತ್ತಾ,

ಗಂಡೆದೆಯ ಗುಂಡಿಗೆಯ ಬಲಿಯ ನೀಡುತ್ತಾ,

ದೇಶಕ್ಕೆ ಸ್ವಾತಂತ್ರ್ಯಕ್ಕೆ, ಧ್ವಜವ ಹಾರಿಸುತ್ತಾ, 

ವಂದೆ ಮಾತರಂ ಎಂದು ಕೂಗುತ್ತಾ,

ರಕ್ತವ ಹರಿಸಿ ತಂದಿಹರು                 |ಪ|


ಎಲ್ಲ ಭಾರತಿಯರೇ ಏಕೆ ಇನ್ನೂ ಮಲಗಿರುವಿರಿ,

ಬನ್ನಿ ಸ್ವಾತಂತ್ರ್ಯವ ಆಚರಿಸೊಣ,

ಮನಿದು ತಂದ ,ಧನಿದು ತಂದ, ರಕ್ತವ ಸುರಿಸಿ ತಂದ

ಭಾರತದ ಹೆಮ್ಮೆಯ ಸ್ವಾತಂತ್ರ್ಯ ,

ನಿಮ್ಮ ನಮ್ಮೆಲ್ಲರ ಸ್ವಾತಂತ್ರ್ಯ...            |ಪ|


 


Rate this content
Log in

Similar kannada poem from Inspirational