STORYMIRROR

Santhosh T C

Romance

1  

Santhosh T C

Romance

ಪ್ರೀತಿಯ ಗಿಳಿ

ಪ್ರೀತಿಯ ಗಿಳಿ

1 min
120

ನನ್ನ ಪ್ರೀತಿಯ ಮುದ್ದಿನ ಗಿಳಿಯೆ

 ಏಕೆ ಓಡುವೆ...

 ಈ ಹೃದಯದ ಪುಟ್ಟ ಗೂಡು ಸಾಲುತಿಲ್ಲವೆ‌.‌‌.‌

 ಪ್ರೀತಿಯನು ಪಣವಾಗಿಟ್ಟು ಗೂಡು ಕಟ್ಟಿದೆ

 ಒಮ್ಮೆ ತಟ್ಟಿ ಬಿಡು ನನ್ನ ಹೃದಯ ಕೋಮಲೆ ..!ಪ!


ಕಾಯುತ್ತಾ ಕುಳಿತಿದೆ ನನ್ನ ಹೃದಯ ಗುಂಡಿಗೆ

ಬಂದು ಸೆರೆನ್ನಾ ಮನದ ಪದ್ಮ ಮಲ್ಲಿಗೆ

ಪ್ರೀತಿಯ ಕನ್ನಡದ ಸಿಂಹಾಸನ ಕಾದಿದೆ

ಕನ್ನಡತಿಯಾಗಿ ಬಂದು ಸೇರು ನನ್ನ ನೈದಿಲೆ


ನನ್ನ ಪ್ರೀತಿಯ ಮುದ್ದಿನ ಗಿಳಿಯೆ ಏಕೆ ಓಡುವೆ ‌‌...

ಈ ಹೃದಯದ ಪುಟ್ಟ ಗೂಡು ಸಾಲುತಿಲ್ಲವೆ‌‌‌ ‌....

ಪ್ರೀತಿಯನು ಪಣವಾಗಿಟ್ಟು ಗೂಡು ಕಟ್ಟಿದೆ

ಒಮ್ಮೆ ತಟ್ಟಿ ಬಿಡು ನನ್ನ ಹೃದಯ ಕೋಮಲೆ‌‌...!ಪ!


ನೀನು ಕೈ ಬಿಟ್ಟರೆ ಈ ಮನವು ಇಲ್ಲವೆ

ಮನವ ನೀಡಿ ಧನ್ಯಳಾಗೆ ನನ್ನ ಭಾಗ್ಯದಾತೆಯೆ

ನೀನು ನನ್ನ ಕಂಗೋಳಿಸೊ ಕಣ್ಗಳೆ

ರೆಪ್ಪೆಯಾಗಿ ರಕ್ಷಣೆ ನೀಡೆ ನನ್ನ ಬಾಳ ಅಸರೆ !ಪ!..              


Rate this content
Log in

Similar kannada poem from Romance