ಓ ಕನ್ನಡಿಗರೆ
ಓ ಕನ್ನಡಿಗರೆ
ಓ ಕನ್ನಡಿಗರೆ , ಕಿವಿಗೊಟ್ಟು ನಿವ್ ಕೇಳಿ
ಕನ್ನಡ ನಮ್ಮುಸಿರು, ಕನ್ನಡ ನಮ್ಹೇಸರು
ಉಳಿದರೆ ಕನ್ನಡ , ಉಳಿವೆವು ನಾವೆಲ್ಲ,
ಬೆಳೆದರೆ ಕನ್ನಡ , ಬೇಳೆವೆವು ನಾವೆಲ್ಲ,
ಕನ್ನಡ ಬೆಳೆಸುವುದೆ ನಮ ಧರ್ಮ,
ಕನ್ನಡವೇ ಸತ್ಯ, ಕನ್ನಡವೇ ನಿತ್ಯ,
ಕನ್ನಡಿಗರಾದರೆ ಸಾರ್ಥಕ ಬದುಕು,
ಉಳಿಸುವ ನನ ತಾಯಿಯ,
ಬೆಳೆಸುವೆ ನನ ಭಾಷೆಯ,
ರಕ್ತ ಹರಿದರು ಸರಿಯೇ,
ಉಸಿರು ಕೊನೆಯಾದರು ಸರಿಯೇ,
ಕನ್ನಡಕೆ ಹೊರಾಡಿ ಮಣಿಯುವೆ,
ಹೊದ್ದು ಒಡಿಯುವ , ಪರಕಿಯರ ಹಂಗನ್ನು,
ಶಿಕರಕಕ್ಕೆರಿಸುವ ನನ ಭಾಷೆ
ಕನ್ನಡ ಎಂದರೆ ತೊರುವರೂ ಸಹನೆ
ಕನ್ನಡ ನೆನೆದರೆ ಇರುವುದು ಶಾಂತಿ
ಕನ್ನಡ ಕಲಿತರೆ ಸಾರ್ಥಕ ಈ ಬದುಕು.
ಓಹೊ ಒಹೊ ಒಹೊ ಓಹೊ ಓಹೋ ಹೊ ಹೊ
ಓಹೋ ನನ್ನ ನುಡಿಯೆ
ಓಹೋ ನನ್ನ
ಇಂತಿ ನಿಮ್ಮ ಕನ್ನಡಮ್ಮನ ಕಂದ