STORYMIRROR

Santhosh T C

Romance

1  

Santhosh T C

Romance

ಮನವೇ ಮನವೇ

ಮನವೇ ಮನವೇ

1 min
140

ಮನವೆ ಮನವೇ ಬಿಟ್ಟು ಹೋಗೆ

ಮರೆತು ಬಿಡೆ ನನ್ನ ಜಗವ

ಪ್ರೀತಿ ಮಾಡೋ ಅನ್ನೊ ಕ್ಷಣವ

ಬಿಟ್ಟು ಬಿಡೆ ನನ್ನ ಮನವು

ಮರೆತು ಬಿಡು ಪ್ರೀತಿ ಮನಸು

ಮನವೇ ಮನವೇ ಬಿಟ್ಟು ಬೀಡೆ


ಜಗದಲಿ ನೀನೆ ಮನಕೆ ,ಸುಂದರ ನನ್ನ ಜಗಕೆ

ಕವಿಭಾವ ತುಂಬಿ ಬರೆವೆ ,ಕೇಳು ಬಾರೆ ನನ್ನ ಒಲವೆ

ಕನ್ನಡಿಗನ ಈ ಹೃದಯಕೆ , ಬಡಿತವು ನೀನು ಚೆಲುವೆ

ರಾತ್ರೀಲಿ ಕಾಣೋ ಕನಸೆ, ಎಬ್ಬಿಸುವಂಥ ಮುಖವೆ

ಮನವೆ ಮನವೇ ಬಿಟ್ಟು ಹೋಗೆ

              


Rate this content
Log in

Similar kannada poem from Romance