STORYMIRROR

Santhosh T C

Romance Others

3  

Santhosh T C

Romance Others

ಧಿಕ್ಕಾರವಿರಲಿ ನಿನ ಪ್ರೀತಿಗೆ

ಧಿಕ್ಕಾರವಿರಲಿ ನಿನ ಪ್ರೀತಿಗೆ

1 min
238

ಓ ಮಿಡಿತದ ಹೃದಯ , ಏಕೆ ಸದ್ದಿಲ್ಲದೆ ಬಡಿಯುತಲಿರುವೆ ,

ಮತ್ತೆ ಬಡಿಯದಿರು ಅವಳ ಹೇಸರ‌‌....

ಧಿಕ್ಕಾರವಿರಲಿ ಆ ಬಡಿತಕ್ಕೆ,

ಧಿಕ್ಕಾರವಿರಲಿ ಆ ಹೇಸರಿಗೆ.‌...


ಓ ಪ್ರೀತಿಯ ಮನವೆ, ಏಕೆ ಬಿದ್ದೆ ಪ್ರೀತಿಯ 

ಬಲೆಗೆ,

ಮತ್ತೆ ಬಿಳದಿರು ಮೊಸದ ಬಲೆಗೆ....

ಧಿಕ್ಕಾರವಿರಲಿ ನಿನ ಪ್ರೀತಿಗೆ,

ಧಿಕ್ಕಾರವಿರಲಿ ನಿನ ಮೊಸಗೆ‌....


ಓ ಕಣಜದ ಮೆದುಳೆ , ಏಕೆ ಕಹಿ ನೆನಪುಗಳ

ಸ್ಮರಿಸುತಲಿರುವೆ,

ಮತ್ತೆ ಸ್ಮರಿಸದಿರು ಅವಳ ಮುಖವ....

ಧಿಕ್ಕಾರವಿರಲಿ ಆ ನೆನಪಿಗೆ,

ಧಿಕ್ಕಾರವಿರಲಿ ಅವಳ ಮುಖಕೆ..,    



Rate this content
Log in

Similar kannada poem from Romance