STORYMIRROR

Lakshmi Kanth L V

Romance Classics Others

3  

Lakshmi Kanth L V

Romance Classics Others

ಪ್ರೇಮಗಾನ

ಪ್ರೇಮಗಾನ

1 min
212

ಬಣಗುಟ್ಟುವ ಮನಸಲ್ಲಿ

ನಿನ್ನ ಒಲವಿನ ಸಿಂಚನ

ಮನದೊಳಗೆ ಮೂಡಿದ

ಸಣ್ಣ ಕಿರುನಗೆಯ ನರ್ತನ

ಖಾಲಿಯಾದ ಹೃದಯದಲ್ಲಿ

ಮತ್ತೆ ಪ್ರೀತಿಯ ಬಂಧನ

ಇದೇ ನಮ್ಮಿಬ್ಬರ ಬದುಕಿನ

ಸವಿ ಸವಿ ಪ್ರೇಮದ ಗಾನ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance