STORYMIRROR

Lakshmi Kanth L V

Romance Classics Inspirational

3  

Lakshmi Kanth L V

Romance Classics Inspirational

ಕನಸೊಂದು ಮಾತನಾಡಿದೆ

ಕನಸೊಂದು ಮಾತನಾಡಿದೆ

1 min
157

ಮುರಿದ ಮನಸ್ಸುಗಳ ನಡುವೆ

ಕನಸೊಂದು ಮಾತನಾಡಿದೆ..

ನನ್ನೆಲ್ಲ ಆಕಾಂಕ್ಷೆಗಳು ಇನ್ನೂ

ಬಾಕಿಯಾಗೇ ಉಳಿದಿದೆ..

ಬರೆದು ಬರೆದು ಲೇಖನಿ

ಶಾಯಿಯಿಲ್ಲದೆ ಬಣಗುಡುತ್ತಿದೆ..

ನೀನೊಮ್ಮೆ ಬಂದು ಮಾತನಾಡು

ಕನಸಿಗೊಂದು ಕಾವಲು ಇಟ್ಟಿರುವೆ..


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance