ಗುಬ್ಬಚ್ಚಿಯ ಗೂಡು
ಗುಬ್ಬಚ್ಚಿಯ ಗೂಡು
ಕಾರ್ತಿಕ ಮಾಸದಿ ದೀಪಗಳ ಸಾಲು
ಆ ದೀಪಗಳ ಬೆಳಕಿನಲ್ಲಿ ನಿಮ್ಮ
ಪ್ರೀತಿಯೊಂದಿಗೆ ಸಾಗಿದೆ ನನ್ನ ಬಾಳು
ನನ್ನ ಬಾಳಲ್ಲಿ ನಿಮಗೊಂದು
ಪ್ರೀತಿಯ ಗೂಡು ಕಟ್ಟಿರುವೆ
ಆ ಗೂಡಲ್ಲಿ ನಿಮ್ಮ ಮಡಿಲಲ್ಲಿ
ಪುಟ್ಟ ಗುಬ್ಬಚ್ಚಿಯಂತೆ ನಾನಿರುವೆ
ಕಾರ್ತಿಕ ಮಾಸದಿ ದೀಪಗಳ ಸಾಲು
ಆ ದೀಪಗಳ ಬೆಳಕಿನಲ್ಲಿ ನಿಮ್ಮ
ಪ್ರೀತಿಯೊಂದಿಗೆ ಸಾಗಿದೆ ನನ್ನ ಬಾಳು
ನನ್ನ ಬಾಳಲ್ಲಿ ನಿಮಗೊಂದು
ಪ್ರೀತಿಯ ಗೂಡು ಕಟ್ಟಿರುವೆ
ಆ ಗೂಡಲ್ಲಿ ನಿಮ್ಮ ಮಡಿಲಲ್ಲಿ
ಪುಟ್ಟ ಗುಬ್ಬಚ್ಚಿಯಂತೆ ನಾನಿರುವೆ