STORYMIRROR

Shridevi Patil

Classics Inspirational Others

3  

Shridevi Patil

Classics Inspirational Others

ಆಚೆ ಈಚೆ

ಆಚೆ ಈಚೆ

1 min
147

ಮನೆಯ ಆಚೆ ಈಚೆ

ಹಾಗಿರಬೇಕು ಹೀಗಿರಬೇಕು

ಎನ್ನುವ ನಾವು,

ಅಂದುಕೊಳ್ಳುವೆವು ನಮ್ಮಿಷ್ಟ ನಮ್ಮಿಚ್ಚೆ

ಆದರೆ, ನಮ್ಮ ಮನದ ಆಚೆ ಈಚೆ

ಹೇಗಿರಬೇಕೆಂದು ತಿಳಿದು ಬದುಕಿದರೆ,

ತಿಳಿದು ನಡೆದರೆ,

ನಮ್ಮ ಜೀವನ ಒಳ್ಳೆಯ ರೀತಿಯಲ್ಲಿ

ಸಾಗುವುದರಲ್ಲಿ ಸಂದೇಹವಿಲ್ಲ.


Rate this content
Log in

Similar kannada poem from Classics