Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Shridevi Patil

Classics Inspirational Others

3  

Shridevi Patil

Classics Inspirational Others

ಸಮ್ಮತಿ

ಸಮ್ಮತಿ

1 min
139


ಗಂಡ ಹೆಂಡತಿ ಖುಷಿಯಿಂದ ಪರಸ್ಪರ ಒಪ್ಪಿಗೆಯಿಂದ

ತಮ್ಮ ದಾಂಪತ್ಯಜೀವನ ಶುರು ಮಾಡಿದರೆ

ಅದು ಪಡೆಯುವುದು ಸುಂದರವಾದ ಅರ್ಥ


ಒಂದು ವೇಳೆ ಇಬ್ಬರಲ್ಲಿ ಒಬ್ಬರಿಗೆ ಆ ವಿಷಯದಲ್ಲಿ

ಸಮ್ಮತಿ ಇಲ್ಲದಿದ್ದರೆ ಆ ದಾಂಪತ್ಯ ಜೀವನ

 ಕಳೆದುಕೊಂಡು ಬಿಡುತ್ತದೆ ಅದರ ಅರ್ಥ.


Rate this content
Log in

Similar kannada poem from Classics