STORYMIRROR

Shridevi Patil

Romance Classics Inspirational

3  

Shridevi Patil

Romance Classics Inspirational

ಪ್ರೀತಿಯ ಮುತ್ತು

ಪ್ರೀತಿಯ ಮುತ್ತು

1 min
173

ಬಳ್ಳಿ ಮರವ ಸುತ್ತಿ

ಪ್ರೀತಿ ಗಟ್ಟಿಗೊಳಿಸಿಕೊಳ್ಳುವಂತೆ

ನಿನ್ನ ಬಳಸಿ,

ನಿನ್ನ ಬಿಗಿದಪ್ಪಿ

ನಾನೂ ನನ್ನ ಪ್ರೀತಿಯನ್ನು

ಇನ್ನಷ್ಟು ಮತ್ತಷ್ಟು ಬೆಚ್ಚಗಿಡುವಾಸೆ.

ನನ್ನ ಮುದ್ದಿಸುವ ಹೊಣೆಗಾರಿಕೆ

ನಿಂದೇ ತಾನೇ?

ನನ್ನ ನೋವಿಗೆ ಮದ್ದಿರುವುದು

ನಿನ್ನ ಅಪ್ಪುಗೆಯಲ್ಲೇ ತಾನೇ?

ಸಿಹಿ ಮುತ್ತಿನಲ್ಲೇ ತಾನೇ?


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance