STORYMIRROR

Revati Patil

Romance Classics Inspirational

3  

Revati Patil

Romance Classics Inspirational

ಆಣೆ

ಆಣೆ

1 min
168

ಮದುವೆ ಒಂದು ಆಚರಣೆ

ಮನ ಮನೆಗಳ ಸಂಭ್ರಮಾಚರಣೆ

ಕಿರಿಯರ ಪ್ರೀತಿಗಿಲ್ಲ ಎಣೆ

ಜವಾಬ್ದಾರಿಗಳು ಹಿರಿಯರ ಹೊಣೆ

ನಾಚುತ್ತ ಬರುವ ಮದುವಣಗಿತ್ತಿಗೆ

ಸಿದ್ಧವಾಗಿಹುದಲ್ಲಿ ಹಸೆಮಣೆ

ಮನದಲ್ಲೇ ಕೈಗೊಳ್ಳುವರು

ಒಬ್ಬರನ್ನೊಬ್ಬರು ಕಾಪಾಡುವ ಆಣೆ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance