STORYMIRROR

radheya kanasugalu

Romance Classics Others

3  

radheya kanasugalu

Romance Classics Others

ಬಯಕೆಗಳ ವಾರಸುದಾರ

ಬಯಕೆಗಳ ವಾರಸುದಾರ

1 min
176

ಕಣ್ಣಂಚಿನ ಕುಡಿ ನೋಟದ ನಾಚಿಕೆಗೂ

ನಾಚಿಕೆ ಇಂದ ರಂಗೇರಿದ ಕೆನ್ನೆಗೂ

ಮುಡಿಗೆ ಮೂಡಿದ ಮಲ್ಲಿಗೆಯ ಕಂಪಿಗೂ

ಕೈ ಗೊರಂಟಿಯ ಕೆಂಪಿಗೂ

ಮನದ ಕತಾರತೆಗೂ

ಉಸಿರಿನ ಏರಿಳೀತಕ್ಕೂ

ಮನದ ಹುಚ್ಚು ಬಯಕೆಗೂ 

ಕಾರಣ ನೀನು ಎಂದರಿತು ಮನವು

ಕಾಯುತಿದೆ ನಿನ್ನ ಬರುವಿಕೆಗೂ...



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance