ಕರಗು
ಕರಗು
ಕರಗಿ ಬಿಡಲೇ ಕಂಬನಿಯೊಂದಿಗೆ,
ಕಾಡುತ್ತಿರುವ ವಿರಹಕ್ಕಿಂತ ಲೇಸಿದು.
ಕಲ್ಲಾಗಿ ಬಿಡಲೇ ಕನಸಿನೊಂದಿಗೆ,
ಕಸಿದು ಹೋದ ಆಸೆಗಿಂತ ಒಳ್ಳೆಯದಿದು.
ಕದಡಿ ಹೋದ ಕನಸು, ನುಚ್ಚುನೂರಾದ ಮನಸ್ಸು ಇವುಗಳ
ಜೊತೆಗಿಂತ, ಭೂಮಿಯೊಳಗೆ ಶವವಾಗಿ ಮಲಗುವುದೇ ಲೇಸು.
ಕರಗಿ ಬಿಡಲೇ ಕಂಬನಿಯೊಂದಿಗೆ,
ಕಾಡುತ್ತಿರುವ ವಿರಹಕ್ಕಿಂತ ಲೇಸಿದು.
ಕಲ್ಲಾಗಿ ಬಿಡಲೇ ಕನಸಿನೊಂದಿಗೆ,
ಕಸಿದು ಹೋದ ಆಸೆಗಿಂತ ಒಳ್ಳೆಯದಿದು.
ಕದಡಿ ಹೋದ ಕನಸು, ನುಚ್ಚುನೂರಾದ ಮನಸ್ಸು ಇವುಗಳ
ಜೊತೆಗಿಂತ, ಭೂಮಿಯೊಳಗೆ ಶವವಾಗಿ ಮಲಗುವುದೇ ಲೇಸು.