STORYMIRROR

Shilpashree NP

Romance Classics Inspirational

4  

Shilpashree NP

Romance Classics Inspirational

ಪ್ರೀತಿ

ಪ್ರೀತಿ

1 min
194

ಪ್ರೀತಿ ಗಡಿ ಇಲ್ಲದ ರೇಖೆ 

ಪ್ರೀತಿ ಮಿತಿ ಇಲ್ಲದ ಹುಚ್ಚು 

ಪ್ರೀತಿ ಕೊನೆ ಇಲ್ಲದ ಸಂಬಂಧ 

ಪ್ರೀತಿ ನಿರ್ಜೀವಕೂ ಕೊಡಬಲ್ಲದು ಜೀವ 

ಪ್ರೀತಿ ಪರಿಶುದ್ಧವಾದ ಉತ್ಕೃಷ್ಟವಾದ ಅಭಿಮಾನ 

ಪ್ರೀತಿ ಅತ್ಯುನ್ನತವಾದ ಮನೋಭಾವದ ಅಂತಿಮ ಯಾನ 

ಪ್ರೀತಿ ಅನಂತವಾದ ಸವಿಜೇನಿನ ಸಿಹಿ ಜೀವನದ ಅನುಭೂತಿ 

ಪ್ರೀತಿ ಅನವರತ ಪಯಣದ ಎರಡು ಭಾವಗಳ ಮಿಲನದ ಪಥ 



Rate this content
Log in

Similar kannada poem from Romance