STORYMIRROR

Shilpashree NP

Romance Classics Others

3  

Shilpashree NP

Romance Classics Others

ಹೃದಯದ ಗೀತೆ

ಹೃದಯದ ಗೀತೆ

1 min
156

ಮೌನದ ಮುಂದೆ ಮಾತಿನ ತೂಕ ಉಳಿಯ ಬಲ್ಲದೆ !

ನೀನು ಮೌನ ಗೀತೆ ನಾನು ನಿನ್ನ ಆರಾಧಕಿ...

ಶಾಂತರಸದ ಮುಂದೆ ಕಲಹದ ಕಲರವ ಉಳಿಯದು

 ನಿನ್ನ ಶಾಂತಿಗೀತೆಗೆ ನಾನು ಮನಸೋತೆನು ...!

ಪ್ರಶಾಂತವಾದ ವಾತಾವರಣದಲಿ ಬೀಸುವ 

ತಂಗಾಳಿಯಲಿ.... ಇಬ್ಬರ ಹೃದಯದಲಿ ಯುಗಳ ಗೀತೆ 

ಮೂಡಿತು... ಮತ್ತೆ ಹಾಡಿತು ಮನ ಅದನು ಅನುದಿನ......!


Rate this content
Log in

Similar kannada poem from Romance