STORYMIRROR

Shilpashree NP

Tragedy Classics Others

3  

Shilpashree NP

Tragedy Classics Others

ಅಮ್ಮ

ಅಮ್ಮ

1 min
194

ಅಮ್ಮ ನೀನೊಂದು

ಈಡೇರದ ಕನವರಿಕೆ

ಕೈಗೆ ಸಿಗದ ಚಂದಮ

ಅನುಭವಕ್ಕೆ ನಿಲುಕದ ನಕ್ಷತ್ರ 

ಏಷ್ಟ ಬೇಡೀದರೂ ಸಿಗದ ವರ

ನೆನಪಿನಾಳದಲಿ ಸಿಲುಕಿ ಒದ್ದಾಡಿಸುವ ಅನುಬಂಧ

ಮುಗಿದುಹೋದ ಅಧ್ಯಾಯದಲಿ ಮುಗಿಯದ ಪಾತ್ರ

ಕಾಡಿದರೂ ಕನಸಕಂಡರೂ ಎಂದಿಗೂ ಸಿಗಲಾರೆ ನೀನು ನನಗೆ 

ಈ ತುಡಿತ ಕೊನೆವರೆಗೂ ಉಳಿದು ನನ್ನ ಉಸಿರಲ್ಲೆ ಕರಗಿ ಹೋಗುವ ಶ್ವಾಸ .....



Rate this content
Log in

Similar kannada poem from Tragedy